Actor Kote Prabhakar talks about his film journy with Filmibeat Kannada <br /> <br />ಹಿರಿಯ ನಟ ಕೋಟೆ ಪ್ರಭಾಕರ್ ತನ್ನ ನಟನೆಯಿಂದಲೇ ಎಲ್ಲರಿಗೂ ಪರಿಚಿತರು. ಈಗಲೂ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಅವರು ಇತ್ತೀಚೆಗೆ ಫಿಲ್ಮೀಬೀಟ್ ಸಂದರ್ಶನದಲ್ಲಿ ಸಾಕಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಹಾಗೆ ತನ್ನ ನಟನೆಯ ಅಬ್ಬರ ಸಿನಿಮಾ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದಾರೆ. <br />#Koteprabhakar #upendra #omkannada